ruling passion
ನಾಮವಾಚಕ

ಪ್ರಬಲ ಪ್ರೇರಣೆ; ವಾಡಿಕೆಯಾಗಿ ಒಬ್ಬನ ಕಾರ್ಯಗಳನ್ನು ಪ್ರಚೋದಿಸುವ ಪ್ರಬಲ – ಉದ್ದೇಶ, ಭಾವಾವೇಗ, ಮನೋಭಾವ.